ಅಜ್ಜಿ ಮನೆಯ ತುಂಟ ಗುಬ್ಬಿ !
ಅತ್ತ ಇತ್ತ ಹಾರಾಡಿ ಹೊತ್ತು ತಂದಿತು, ಕಸ ಕಡ್ಡಿ ಹೊತ್ತು ತಂದಿತು,
ಛಾವಣಿ ಸಂದಿಯಲ್ಲಿ ಸಣ್ಣ ಗೂಡ ಕಟ್ಟಿತು , ಗುಬ್ಬಿ ಗೂಡ ಕಟ್ಟಿತು.
ಬಳ್ಳಿಮನೆಯ ಕೆಳಗೆ ಧಾನ್ಯ ಕೇರುತ್ತಿದ್ದಳು, ಅಜ್ಜಿ ಕೇರುತ್ತಿದ್ದಳು,
ಸುತ್ತಮುತ್ತ ಗುಬ್ಬಿ ಆಟವಾಡತೊಡಗಿತು, ಸುಳಿದಾಡತೊಡಗಿತು.
ಕಳ್ಳ ನೋಟ ಬೀರಿ ಧಾನ್ಯ ಹೆಕ್ಕಿ ತೆಗೆಯಿತು, ಗುಬ್ಬಿ ಹೆಕ್ಕಿ ತೆಗೆಯಿತು,
ಅಜ್ಜಿಯ ಧಾನ್ಯ ಲಪಟಾಯಿಸಿ ಹಾರಿಹೋಯಿತು, ಗುಬ್ಬಿ ಹಾರಿಹೋಯಿತು !
ಆಕಳ ತಿಂಡಿ ಕಲಸುವಲ್ಲಿ ಹಾಜರಿದ್ದಿತು ! ಗುಬ್ಬಿ ಹಾಜರಿದ್ದಿತ್ತು !
ಬೊಗಸೆ ಕಡಲೆ ಹೊಟ್ಟು ತೆಗೆದು ದೂರ ಚೆಲ್ಲಿದಳು , ಅಜ್ಜಿ ದೂರ ಚೆಲ್ಲಿದಳು .
' ಹೊಟ್ಟಿನಿಂದ ಕಡಲೆ ಬಿಡಿಸಿ ತಿನ್ನು' ಎಂದಳು ! 'ಗುಬ್ಬಿ ತಿನ್ನು' ಎಂದಳು ,
ಕುಣಿದುಬಂದ ಗುಬ್ಬಿ ಕಡಲೆ ಬಿಡಿಸಿ ತೆಗೆಯಿತು, ಗುಬ್ಬಿ ಬಿಡಿಸಿ ತೆಗೆಯಿತು.
ಕಡಲೆಯನ್ನು ಬಾಯಿಗಿಟ್ಟು ಹಾರಿಹೋಯಿತು, ಗುಬ್ಬಿ ಹಾರಿಹೋಯಿತು,
ಮತ್ತೆ ಮತ್ತೆ ಹಾರಿ ಬಂದು ಕಡಲೆ ತಿಂದಿತು , ಗುಬ್ಬಿ ತಿಂದು ತೇಗಿತು.
ಒಲೆಯಮೇಲೆ ಸಿಹಿ ಹುಗ್ಗಿ ಘಮಘಮಿಸಿತು , ಹುಗ್ಗಿ ಘಮಘಮಿಸಿತು ,
ಹುಗ್ಗಿಯಾಸೆ ಗುಬ್ಬಿಯನ್ನು ಕಾಡತೊಡಗಿತು, ಬಾಯಲ್ಲಿ ನೀರೂರತೊಡಗಿತು.
ಅಜ್ಜಿ ಅತ್ತ ಹೋಗುವುದನ್ನೇ ಕಾಯ ತೊಡಗಿತು, ಗುಬ್ಬಿ ಕಾಯ ತೊಡಗಿತು,
ಥಟ್ಟನೆ ಮೇಲೆರಗಿ ತಿನ್ನ ಬಯಸಿತು, ಹುಗ್ಗಿಯ ತಿನ್ನ ಬಯಸಿತು.
ಮುಕ್ಕಿ ತಿಂದು ಬಾಯನ್ನು ಸುಟ್ಟುಕೊಂಡಿತು, ಗುಬ್ಬಿ ಸುಟ್ಟುಕೊಂಡಿತು,
ತತ್ತರಿಸಿ ತಪ್ಪಲೆಯನ್ನು ನೆಲಕ್ಕೆ ಉರುಳಿಸಿತು, ಗುಬ್ಬಿ ಕೆಳಕ್ಕೆ ಉರುಳಿಸಿತು !
ಹುಗ್ಗಿಯೆಲ್ಲ ಚೆಲ್ಲಿ ನೀರ ಪಾಲಾಯಿತು , ತೊಟ್ಟಿ ನೀರ ಪಾಲಾಯಿತು ,
ಸಿಹಿಯಾದ ನೀರ ಘಮ ಮನವ ಸೆಳೆಯಿತು, ಗುಬ್ಬಿಯ ಮನವ ಸೆಳೆಯಿತು.
ಹೊಂಚು ಹಾಕಿ ಕದ್ದು ತೊಟ್ಟಿ ನೀರ ಸವಿಯಿತು , ಸಿಹಿ ನೀರ ಸವಿಯಿತು,
'ಇನ್ನು ಇನ್ನು' ಎಂದು ಸಿಹಿ ನೀರ ಕುಡಿಯಿತು , ಗುಬ್ಬಿ ಹೀರಿ ಕುಡಿಯಿತು.
ಕುಡಿದು ಕುಡಿದು ಬಿರಿದ ಹೊಟ್ಟೆ ಒಡೆದು ಹೋಯಿತು ! ಹೊಟ್ಟೆ ಒಡೆದೇ ಹೋಯಿತು ,
ಒಡೆದ ಹೊಟ್ಟೆಯಿಂದ ನೀರು ಸೋರತೊಡಗಿತು , ಸಿಹಿನೀರು ಹೊರಕ್ಕೆ ಚೆಲ್ಲಿತು !
ಹೊಟ್ಟೆಬಾಕ ಗುಬ್ಬಿಗೆ ಸಿಹಿ ಬೇಕೆನ್ನಿಸಿತು, ಇನ್ನೂ ಬೇಕೆನ್ನಿಸಿತು,
ಬಿರಿದ ಹೊಟ್ಟೆ ಕಟ್ಟಿಕೊಳ್ಳೊ ಯೋಚನೆ ಹುಟ್ಟಿತು , ಗುಬ್ಬಿಗೆ ಯೋಚನೆ ಹುಟ್ಟಿತು !
ಹುಲ್ಲು ತಿರುಚಿ ಹೊಟ್ಟೆ ಪಟ್ಟಿ ಕಟ್ಟಿಕೊಂಡಿತು , ಬಿಗಿದು ಕಟ್ಟಿಕೊಂಡಿತು ,
ಮತ್ತೆ ತೊಟ್ಟಿಗೆ ಬಾಯಿ ಹಾಕಿ ಹೀರ ತೊಡಗಿತು, ಸಿಹಿ ನೀರ ಕುಡಿಯಿತು.
ಹೊಟ್ಟೆ ಊದಿ ತುಂಟ ಗುಬ್ಬಿ ತತ್ತರಿಸಿತು , ಗುಬ್ಬಿ ತತ್ತರಿಸಿತು ,
ಮಲಗಿ ನಿದ್ದೆಹೋದ ಗುಬ್ಬಿ ಗೊರಕೆ ಹೊಡೆಯಿತು , ಗುಬ್ಬಿ ಗೊರಕೆಹೊಡೆಯಿತು.
ಕರುವೊಂದು ಕುಣಿದಾಡಿ ಬಳಿಗೆ ಬಂದಿತು, ಗುಬ್ಬಿಯ ಬಳಿಗೆ ಬಂದಿತು,
ಹೊಟ್ಟೆ ಪಟ್ಟಿ ಹುಲ್ಲನ್ನು ಕಂಡು ನಿಂತಿತು, ಕರುವು ಕಂಡು ನಿಂತಿತು .
ಹುಲ್ಲು ಪಟ್ಟಿಯನ್ನು ಕಚ್ಚಿ ಬಳಿಗೆ ಸೆಳೆಯಿತು, ಕರುವು ಬಳಿಗೆ ಸೆಳೆಯಿತು ,
ರುಚಿಯಾದ ಮೇವೆಂದು ಮೇಯ ತೊಡಗಿತು , ಸಂತೋಷದಿ ಮೇಯತೊಡಗಿತು .
ಗುಬ್ಬಿಯ ಹೊಟ್ಟೆ ನೀರೆಲ್ಲ ಹೊರಕ್ಕೆ ಹರಿಯಿತು, ಹರಿದು ಪ್ರವಾಹವಾಯಿತು ,
ಎಚ್ಛೆತ್ತ ತುಂಟ ಗುಬ್ಬಿ ತಬ್ಬಿಬ್ಬಾಯಿತು, ಪ್ರವಾಹದಲ್ಲಿ ಕೊಚ್ಚಿ ಹೋಯಿತು !
ಹೊಟ್ಟೆಬಾಕ ತುಂಟ ಗುಬ್ಬಿ ನೊಂದುಕೊಂಡಿತು, ಬಹಳ ದುಃಖಗೊಂಡಿತು ,
ಅಜ್ಜಿ ಕೊಟ್ಟ ಊಟ ತನಗೆ ಸಾಕೆಂದಿತು , ಅದುವೇ ಔತಣವೆಂದಿತು !
ಬಿರುಕು ಹೊಟ್ಟೆ ಮೆಲ್ಲನೆ ಮುಚ್ಚಿಕೊಂಡಿತು, ಗುಬ್ಬಿ ಸ್ವಸ್ಥವಾಯಿತು ,
ಅಜ್ಜಿಯ ಸುತ್ತ ಹಾರಾಡಿ ವಂದನೆ ಹೇಳಿತು ! ಗುಬ್ಬಿ ವಂದನೆ ಹೇಳಿತು !
--------------------------------------------------------------------------------------------------------------------
ಛಾವಣಿ ಸಂದಿಯಲ್ಲಿ ಸಣ್ಣ ಗೂಡ ಕಟ್ಟಿತು , ಗುಬ್ಬಿ ಗೂಡ ಕಟ್ಟಿತು.
ಬಳ್ಳಿಮನೆಯ ಕೆಳಗೆ ಧಾನ್ಯ ಕೇರುತ್ತಿದ್ದಳು, ಅಜ್ಜಿ ಕೇರುತ್ತಿದ್ದಳು,
ಸುತ್ತಮುತ್ತ ಗುಬ್ಬಿ ಆಟವಾಡತೊಡಗಿತು, ಸುಳಿದಾಡತೊಡಗಿತು.
ಕಳ್ಳ ನೋಟ ಬೀರಿ ಧಾನ್ಯ ಹೆಕ್ಕಿ ತೆಗೆಯಿತು, ಗುಬ್ಬಿ ಹೆಕ್ಕಿ ತೆಗೆಯಿತು,
ಅಜ್ಜಿಯ ಧಾನ್ಯ ಲಪಟಾಯಿಸಿ ಹಾರಿಹೋಯಿತು, ಗುಬ್ಬಿ ಹಾರಿಹೋಯಿತು !
ಆಕಳ ತಿಂಡಿ ಕಲಸುವಲ್ಲಿ ಹಾಜರಿದ್ದಿತು ! ಗುಬ್ಬಿ ಹಾಜರಿದ್ದಿತ್ತು !
ಬೊಗಸೆ ಕಡಲೆ ಹೊಟ್ಟು ತೆಗೆದು ದೂರ ಚೆಲ್ಲಿದಳು , ಅಜ್ಜಿ ದೂರ ಚೆಲ್ಲಿದಳು .
' ಹೊಟ್ಟಿನಿಂದ ಕಡಲೆ ಬಿಡಿಸಿ ತಿನ್ನು' ಎಂದಳು ! 'ಗುಬ್ಬಿ ತಿನ್ನು' ಎಂದಳು ,
ಕುಣಿದುಬಂದ ಗುಬ್ಬಿ ಕಡಲೆ ಬಿಡಿಸಿ ತೆಗೆಯಿತು, ಗುಬ್ಬಿ ಬಿಡಿಸಿ ತೆಗೆಯಿತು.
ಕಡಲೆಯನ್ನು ಬಾಯಿಗಿಟ್ಟು ಹಾರಿಹೋಯಿತು, ಗುಬ್ಬಿ ಹಾರಿಹೋಯಿತು,
ಮತ್ತೆ ಮತ್ತೆ ಹಾರಿ ಬಂದು ಕಡಲೆ ತಿಂದಿತು , ಗುಬ್ಬಿ ತಿಂದು ತೇಗಿತು.
ಹುಗ್ಗಿಯಾಸೆ ಗುಬ್ಬಿಯನ್ನು ಕಾಡತೊಡಗಿತು, ಬಾಯಲ್ಲಿ ನೀರೂರತೊಡಗಿತು.
ಅಜ್ಜಿ ಅತ್ತ ಹೋಗುವುದನ್ನೇ ಕಾಯ ತೊಡಗಿತು, ಗುಬ್ಬಿ ಕಾಯ ತೊಡಗಿತು,
ಥಟ್ಟನೆ ಮೇಲೆರಗಿ ತಿನ್ನ ಬಯಸಿತು, ಹುಗ್ಗಿಯ ತಿನ್ನ ಬಯಸಿತು.
ಮುಕ್ಕಿ ತಿಂದು ಬಾಯನ್ನು ಸುಟ್ಟುಕೊಂಡಿತು, ಗುಬ್ಬಿ ಸುಟ್ಟುಕೊಂಡಿತು,
ತತ್ತರಿಸಿ ತಪ್ಪಲೆಯನ್ನು ನೆಲಕ್ಕೆ ಉರುಳಿಸಿತು, ಗುಬ್ಬಿ ಕೆಳಕ್ಕೆ ಉರುಳಿಸಿತು !
ಸಿಹಿಯಾದ ನೀರ ಘಮ ಮನವ ಸೆಳೆಯಿತು, ಗುಬ್ಬಿಯ ಮನವ ಸೆಳೆಯಿತು.
ಹೊಂಚು ಹಾಕಿ ಕದ್ದು ತೊಟ್ಟಿ ನೀರ ಸವಿಯಿತು , ಸಿಹಿ ನೀರ ಸವಿಯಿತು,
'ಇನ್ನು ಇನ್ನು' ಎಂದು ಸಿಹಿ ನೀರ ಕುಡಿಯಿತು , ಗುಬ್ಬಿ ಹೀರಿ ಕುಡಿಯಿತು.
ಕುಡಿದು ಕುಡಿದು ಬಿರಿದ ಹೊಟ್ಟೆ ಒಡೆದು ಹೋಯಿತು ! ಹೊಟ್ಟೆ ಒಡೆದೇ ಹೋಯಿತು ,
ಒಡೆದ ಹೊಟ್ಟೆಯಿಂದ ನೀರು ಸೋರತೊಡಗಿತು , ಸಿಹಿನೀರು ಹೊರಕ್ಕೆ ಚೆಲ್ಲಿತು !
ಹೊಟ್ಟೆಬಾಕ ಗುಬ್ಬಿಗೆ ಸಿಹಿ ಬೇಕೆನ್ನಿಸಿತು, ಇನ್ನೂ ಬೇಕೆನ್ನಿಸಿತು,
ಬಿರಿದ ಹೊಟ್ಟೆ ಕಟ್ಟಿಕೊಳ್ಳೊ ಯೋಚನೆ ಹುಟ್ಟಿತು , ಗುಬ್ಬಿಗೆ ಯೋಚನೆ ಹುಟ್ಟಿತು !
ಹುಲ್ಲು ತಿರುಚಿ ಹೊಟ್ಟೆ ಪಟ್ಟಿ ಕಟ್ಟಿಕೊಂಡಿತು , ಬಿಗಿದು ಕಟ್ಟಿಕೊಂಡಿತು ,
ಮತ್ತೆ ತೊಟ್ಟಿಗೆ ಬಾಯಿ ಹಾಕಿ ಹೀರ ತೊಡಗಿತು, ಸಿಹಿ ನೀರ ಕುಡಿಯಿತು.
ಹೊಟ್ಟೆ ಊದಿ ತುಂಟ ಗುಬ್ಬಿ ತತ್ತರಿಸಿತು , ಗುಬ್ಬಿ ತತ್ತರಿಸಿತು ,
ಮಲಗಿ ನಿದ್ದೆಹೋದ ಗುಬ್ಬಿ ಗೊರಕೆ ಹೊಡೆಯಿತು , ಗುಬ್ಬಿ ಗೊರಕೆಹೊಡೆಯಿತು.
ಹೊಟ್ಟೆ ಪಟ್ಟಿ ಹುಲ್ಲನ್ನು ಕಂಡು ನಿಂತಿತು, ಕರುವು ಕಂಡು ನಿಂತಿತು .
ಹುಲ್ಲು ಪಟ್ಟಿಯನ್ನು ಕಚ್ಚಿ ಬಳಿಗೆ ಸೆಳೆಯಿತು, ಕರುವು ಬಳಿಗೆ ಸೆಳೆಯಿತು ,
ರುಚಿಯಾದ ಮೇವೆಂದು ಮೇಯ ತೊಡಗಿತು , ಸಂತೋಷದಿ ಮೇಯತೊಡಗಿತು .
ಗುಬ್ಬಿಯ ಹೊಟ್ಟೆ ನೀರೆಲ್ಲ ಹೊರಕ್ಕೆ ಹರಿಯಿತು, ಹರಿದು ಪ್ರವಾಹವಾಯಿತು ,
ಎಚ್ಛೆತ್ತ ತುಂಟ ಗುಬ್ಬಿ ತಬ್ಬಿಬ್ಬಾಯಿತು, ಪ್ರವಾಹದಲ್ಲಿ ಕೊಚ್ಚಿ ಹೋಯಿತು !
ಕರುಣೆಯಿಂದ ಅಜ್ಜಿ ಗುಬ್ಬಿಯನ್ನೆತ್ತಿಕೊಂಡಳು , ಕೈಗೆತ್ತಿಕೊಂಡಳು ,
ಮದ್ದು ಹಚ್ಚಿ ಗುಬ್ಬಿಯ ಆರೈಕೆ ಮಾಡಿದಳು , ಗಾಯ ವಾಸಿ ಮಾಡಿದಳು . ಹೊಟ್ಟೆಬಾಕ ತುಂಟ ಗುಬ್ಬಿ ನೊಂದುಕೊಂಡಿತು, ಬಹಳ ದುಃಖಗೊಂಡಿತು ,
ಅಜ್ಜಿ ಕೊಟ್ಟ ಊಟ ತನಗೆ ಸಾಕೆಂದಿತು , ಅದುವೇ ಔತಣವೆಂದಿತು !
ಬಿರುಕು ಹೊಟ್ಟೆ ಮೆಲ್ಲನೆ ಮುಚ್ಚಿಕೊಂಡಿತು, ಗುಬ್ಬಿ ಸ್ವಸ್ಥವಾಯಿತು ,
ಅಜ್ಜಿಯ ಸುತ್ತ ಹಾರಾಡಿ ವಂದನೆ ಹೇಳಿತು ! ಗುಬ್ಬಿ ವಂದನೆ ಹೇಳಿತು !
--------------------------------------------------------------------------------------------------------------------
He only liked to
eat , no one knows why .
From morning till
late,
He ate …and he ate,
Sweet , sour or
salty , everything under the sky !
A neat little nest
, he built in the barn ,
Where Old Lady Avve stored all her corn . Our hungry
Mr. Sparrow
Stole corn by the
barrow ,
And munched till
his jaws were worn .
Avve cooked some payasa once – oh! It smelt so good !
With lots of honey
and more sugar , it was yummy food !
She left the pot ,
That was so very
hot ,
To cool by the tub
of water , she knew it would .
The aroma of
the Payasa was simply divine .
It called out to
Mr.Sparrow “Come down and dine !”
Sly Mr. Sparrow
flew down to steal ,
But burnt his beak and let out a squeal !
Full of rage , he
kicked the pot , it broke into pieces
nine .
All the Payasa spilt
right into the tub
Making the water
Very much better !
The water tasted sweet ! And his tongue it did tweak .
Slurp! Slurp ! He
went , gulping down the water ,
And his greedy
little belly grew fatter and fatter .
The tub was
getting emptied , he just wouldn’t stop
Till Riiipp went
his belly and leaked with a ‘plop’ !
Our Mr. Sparrow
refused to mope
Just twisted some
hay into a rope .
He tied up his
belly , tight and good
And continued
drinking all he could .
Happy Mr. Sparrow
lay down to snooze .
Along came a calf
, young and playful,
Who saw the fat
rope and got hopeful !
She munched on the
rope , which was only hay ,
So, sooner than
later , the knot gave way !
The rip in
Sparrow’s tummy opened up wide ;
Out poured the
water , like a whooshing tide !
The shocked little
calf ran off in fright !
And poor Mr. Sparrow couldn’t think right !
The sweet water
flood was taking him on a long jolly ride !
Old Lady Avve
heard the Sparrow’s cry
She ran to his
help and patted him dry .
She sewed up his
belly ,
And fed him tambuli
Saying , “You are
fine now , with no reason to cry !”
Mr. Sparrow still
lives in that big old barn ,
Where Old Lady
Avve stores all her corn .
But now he does
not steal ,
Nor eat meal upon
meal .
Just loves telling the tale , whose details have
grown ,
About that magical
time once , when his belly was torn !
Old Lady Avve winnows
in the barn ,
Rolling her eyes
at Mr.Sparrow’s yarn .
How do you think I
know this grand history ?
It was Mr. Sparrow
himself who wrote this story !
----------------------------------------------------------------------